ಶುಭಾಶಯಗಳು

Welcome to DBAUPS Kayyar

Wednesday, 15 November 2017

KALOTSAVA


ಕಲೋತ್ಸವ  ಯು.ಪಿ. ಜನರಲ್ ,ಸಂಸ್ಕೃತ ಮತ್ತು ಎಲ್.ಪಿ.ಕನ್ನಡ ವಿಭಾಗದ ಸಮಗ್ರ ಪ್ರಶಸ್ತಿ ಪಡೆದ ಡೋನ್ ಬೋಸ್ಕೊ  ಶಾಲೆ.

        ಕಯ್ಯಾರ್ : ಜಿ.ಎಚ್.ಎಸ್.ಉಪ್ಪಳದಲ್ಲಿ  ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಯ್ಯಾರ್ ಡೋನ್ ಬೊಸ್ಕೊ .ಯು.ಪಿ.ಶಾಲೆಯು ಯು.ಪಿ. ಜನರಲ್ ವಿಭಾಗದಲ್ಲಿ  74 ಅಂಕಗಳೊಂದಿಗೆ ಪ್ರಥಮ, ಯು.ಪಿ.ಸಂಸ್ಕೃತ ವಿಭಾಗದಲ್ಲಿ 85 ಅಂಕಗಳೊಂದಿಗೆ  ಪ್ರಥಮ  ಹಾಗೂ ಎಲ್.ಪಿ.ಕನ್ನಡ ವಿಭಾಗದಲ್ಲಿ  ಪ್ರಥಮ ಸ್ಥಾನ ಪಡೆದು  ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಯು.ಪಿ.ಸಂಸ್ಕೃತ ಕಲೋತ್ಸವದಲ್ಲಿ ವಿದ್ಯಾರ್ಥಿಗಳಾದ ವರ್ಷ ಆಳ್ವ [ಕಥಾರಚನೆ ಎ ಗ್ರೇಡ್ ಪ್ರಥಮ, ಪ್ರಶ್ನೋತ್ತರಿ ಎ ಗ್ರೇಡ್ ಪ್ರಥಮ, ಗದ್ಯಾಪಾರಾಯಣಂ ಎ ಗ್ರೇಡ್ ಪ್ರಥಮ.] ಪ್ರಭೋದ[ಕವಿತಾ ರಚನೆ ಎ ಗ್ರೇಡ್ ಪ್ರಥಮ,ಉಪನ್ಯಾಸ ರಚನೆ ಎ ಗ್ರೇಡ್ ದ್ವಿತೀಯ, ಸಮಾಸ್ಯಾಪೂರಣಂ ಎ ಗ್ರೇಡ್ ತೃತೀಯ] ವಿನ್ಯಾಸ್ ಕೆ.ಎಚ್ ಸಿದ್ದರೂಪೋಚರಣಂ ಎ ಗ್ರೇಡ್ ಪ್ರಥಮ ], ನಿಧಿ ಆರ್ ಶೆಟ್ಟಿ [ಅಕ್ಷರ ಶ್ಲೋಕ ಎ ಗ್ರೇಡ್ ಪ್ರಥಮ, ಸಮೂಹಗಾನ ಎ ಗ್ರೇಡ್ ಪ್ರಥಮ, ಪ್ರಭಾಷಣ ಎ ಗ್ರೇಡ್ ತೃತೀಯ], ಆದ್ವಿತ್ ಸಮೂಹಗಾನ ಎ ಗ್ರೇಡ್ ಪ್ರಥಮ, ಗಾನಾಲಾಪನಾ ಎ ಗ್ರೇಡ್ ದ್ವಿತೀಯ], ಆಶ್ವಿನಿ, ದೀಕ್ಷಾ, ವಿನೀಶ, ಆನ್ಸನ್ ಕ್ರಿಸ್, ಯಜ್ಞೇಶ್ [ಸಮೂಹಗಾನ ಎ ಗ್ರೇಡ್ ಪ್ರಥಮ].
ಯು .ಪಿ ಜನರಲ್ ವಿಭಾಗದಲ್ಲಿ ನಿಧಿ ಅರ್ ಶೆಟ್ಟಿ [ಪ್ರಸಂಗ ಹಿಂದಿ ಎ ಗ್ರೇಡ್ ಪ್ರಥಮ, ನಾಡೋಡಿ ನೃತ್ಯ ಎ ಗ್ರೇಡ್], ಬಿಶಾಖ ಆರ್ ಆಳ್ವ [ ಪದ್ಯಂ ಚೊಲ್ಲಲ್ ಇಂಗ್ಲೀಶ್ ದ್ವಿತೀಯ ಎ ಗ್ರೇಡ್], ವಿನ್ಯಾಸ್ ಕೆ ಎಚ್ [ಪದ್ಯಂ ಚೊಲ್ಲಲ್ ಹಿಂದಿ ದ್ವಿತೀಯ ಎ ಗ್ರೇಡ್, ಏಕಪಾತ್ರಾಭಿನಯ ದ್ವಿತೀಯ ಎ ಗ್ರೇಡ್ ], ಅಶ್ವಿನಿ . ಇ[ಶಾಸ್ತ್ರೀಯ ಸಂಗೀತ ದ್ವಿತೀಯ ಎ ಗ್ರೇಡ್, ದೇಶಭಕ್ತಿಗೀತೆ ಎ ಗ್ರೇಡ್ ಪ್ರಥಮ], ಆನ್ಸನ್ ಕ್ರಿಸ್ [ಪೆನ್ಸಿಲ್ ಡ್ರಾಯಿಂಗ್ ತೃತೀಯ ಎ ಗ್ರೇಡ್,ವಾಟರ್ ಕಲರ್ ದ್ವಿತೀಯ ಎ ಗ್ರೇಡ್, ಸಮೂಹಗಾನ ತೃತೀಯ ಎ ಗ್ರೇಡ್], ಪ್ರಭೋದ ಬಿ, ಸ್ತುತಿ ಎಸ್ ಶೆಟ್ಟಿ ,ಶ್ರೇಯ ಕೆ ಜಿ, ರಕ್ಷಕುಮಾರಿ ಪಿ , ದೀಕ್ಷಾ ವಿ ಎಸ್ [ದೇಶಭಕ್ತಿಗೀತೆ ಎ ಗ್ರೇಡ್ ಪ್ರಥಮ], ಆರನ್ಯ , ತ್ರಿಶ, ಭೂವಿಕ, ಅಲಿತಿಯಾ ಪ್ರಿನ್ಸಿಟಾ, ಪ್ರಸಿಧ್ಧ ಎಂ., ಅಧ್ವಿತ್ [ಸಮೂಹಗಾನ ತೃತೀಯ ಎ ಗ್ರೇಡ್ ], ಉರ್ದು ಕ್ವಿಜ್ [ರುಬೀನಾ ಬೀಬಿ  ಎ ಗ್ರೇಡ್ ತೃತೀಯ  ], ಉರ್ದು ಕವಿತಾ ರಚನೆ  [ರುಬೀನಾ ಬೀಬಿ  ಎ ಗ್ರೇಡ್ ದ್ವಿತೀಯ ]
ಎಲ್ ಪಿ ಕನ್ನಡ ವಿಭಾಗದಲ್ಲಿ ಶೃದ್ಧಾ [ಕಥೆ ಹೇಳುವುದು ತೃತೀಯ ಎ ಗ್ರೇಡ್], ಡ್ಯಾನಿಕ ಪಹಲ್ [ಒಗಟು  ಎ ಗ್ರೇಡ್], ಧನ್ವಿ [ಅಭಿನಯಗೀತೆ ಎ ಗ್ರೇಡ್]
ಎಲ್ ಪಿ ಜನರಲ್ ವಿಭಾಗದಲ್ಲಿ ಡ್ಯಾನಿಕ ಪಹಲ್ [ಲಘು ಸಂಗೀತ ಪ್ರಥಮ ಎ ಗ್ರೇಡ್, ಪದ್ಯಂ ಚೊಲ್ಲಲ್ ಇಂಗ್ಲೀಶ್ ಪ್ರಥಮ ಎ ಗ್ರೇಡ್], ಅನ್ವಿ [ಭರತನಾಟ್ಯ ಪ್ರಥಮ ಎ ಗ್ರೇಡ್, ಸಮೂಹ ನೃತ್ಯ ದ್ವಿತೀಯ ಎ ಗ್ರೇಡ್], ವರ್ಷಿಣಿ, ಕೀರ್ತನ, ಅನ್ವಿತ, ಧೃತಿ, ಅಮಿಷಾ, ಧ್ರುವಿ[ಸಮೂಹ ನೃತ್ಯ ದ್ವಿತೀಯ ಎ ಗ್ರೇಡ್], ಅನ್ವಿ, ವರ್ಷಿಣಿ, ಕೀರ್ತನ, ಧೃತಿ, ವಿಶುದ್ಧಾ, ವೈಷ್ಣವಿ, ಅನ್ಸಿಕಾ,[ದೇಶಭಕ್ತಿ ಗೀತೆ ತೃತೀಯ ಎ ಗ್ರೇಡ್] ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕಲೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ವಂ. ಸ್ವಾಮಿ. ವಿಕ್ಟರ್ ಡಿ ಸೋಜ, ಮತ್ತು ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಚಿದಾನಂದ ಮಯ್ಯರವರು ಪ್ರಶಸ್ತಿಯನ್ನು ವಿತರಿಸಿ ಅಭಿನಂದನೆಯನ್ನು ಸಲ್ಲಿಸಿದರು. ಮಕ್ಕಳ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು, ರಕ್ಷಕರು, ಶಿಕ್ಷಕರು, ಅಭಿನಂದನೆಯನ್ನು ಸಲ್ಲಿಸಿದ್ದಾರೆ.

No comments:

Post a Comment