ಶುಭಾಶಯಗಳು

Welcome to DBAUPS Kayyar

Sunday 28 August 2016

KASARAGOD EDUCATION DISTRICT SASKRIT DAY CELEBRATION


अभिनन्दनानि
कासरगोड् विघ्याभ्यासजिल्लायाः संस्कृतदिनाचरणाकार्यक्रमः मञ्जेश्वरं   S.A.T  विध्यालये  अभवत् ।
कार्यक्रमस्य अङ्गतया प्रचालित संस्कृतप्रश्नोतर स्पर्धायां द्वितीयस्थानम् , संस्कृतसङ्घगानस्पर्धायां     तृतीयस्थानम् च  प्राप्तवन्तः अस्माकं विघ्यालयस्य छात्राणां कृते ............... हार्दिक अभिनन्दनानि .........।

ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಸಂಸ್ಕೃತ ದಿನಾಚರಣೆಯು ಮಂಜೇಶ್ವರ S.A.T ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮದ ಭಾಗವಾಗಿ ನಡೆದ ಸಂಸ್ಕೃತ ಪ್ರಶ್ನೋತ್ತರಿಯಲ್ಲಿ ದ್ವಿತೀಯ ಸ್ಥಾನ ಹಾಗೂ ಸಂಸ್ಕೃತ ಸಂಘಗಾನ ಸ್ಪರ್ದೆಯಲ್ಲಿ ತೃತೀಯ ಸ್ಥಾನವನ್ನು ನಮ್ಮ ಶಾಲಾ ಮಕ್ಕಳು ತಮ್ಮದಾಗಿಸಿದರು.ಪ್ರಶಸ್ತಿ ಪಡೆದ ಎಲ್ಲಾ ಮಕ್ಕಳಿಗೂ ಶಾಲಾ ವತಿಯಿಂದ ಅಭಿನಂದೆನಗಳು

No comments:

Post a Comment