ಶುಭಾಶಯಗಳು

Welcome to DBAUPS Kayyar

Monday 22 August 2016

FANCY DRESS COMPETITION RULES

ಡೋನ್ ಬೋಸ್ಕೊ .ಯು.ಪಿ.ಶಾಲೆ ಕಯ್ಯಾರು
ಛದ್ಮ ವೇಷ ಸ್ಪರ್ಧೆ - 2016
ದಿನಾಂಕ : 27 ಆಗಸ್ಟ್ 2016

 
ಸ್ಪರ್ಧೆಯ  ನಿಯಮಗಳು   :      LP
  •  ಒಂದು ತರಗತಿಯಿಂದ  5 ಕ್ಕಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದಲ್ಲಿ ಮಾತ್ರ ಫಲಿತಾಂಶಕ್ಕೆ    ಪರಿಗಣಿಸಲಾಗುವುದು.
  •  ಸ್ಪರ್ಧಿಸುವ ವಿದ್ಯಾರ್ಥಿಗಳು ಗುರುವಾರದೊಳಗೆ  ಆಯಾ ತರಗತಿಯ ಶಿಕ್ಷಕರಲ್ಲಿ ಹೆಸರುಗಳನ್ನು ನೊಂದಾಯಿಸುವುದು.           
  • ಪ್ರತೀ  ಸ್ಪರ್ಧಿಗೆ ಎರಡು ನಿಮಿಷಗಳ  ಕಾಲಾವಕಾಶ  .
  • ಅಭಿನಯಕ್ಕೆ ಮಾತ್ರ ಅವಕಾಶ. ಧ್ವನಿವರ್ಧಕ ಅಥವಾ ಹಾಡು ಮುಂತಾದವುಗಳಿಗೆ ಅವಕಾಶ ಇಲ್ಲ.
  • ಸ್ಪರ್ಧಿಗಳು  ಪೋಷಕರ ಸಹಾಯ ಪಡೆಯಬಹುದು . ಪ್ರಾಣಿ ಹಿಂಸೆ, ಜಾತಿ,  ಸಮುದಾಯವನ್ನು ಟೀಕಿಸುವ ಹಾಗು ಇತರ ಅಸಭ್ಯ ಅಭಿನಯಗಳಿಗೆ ಅವಕಾಶ ಇಲ್ಲ.
  • ಸ್ಪರ್ಧೆಯ ಸಂದರ್ಭದಲ್ಲಿ ಶಿಕ್ಷಕರ ಸಹಾಯಹಸ್ತ ಪಡೆಯುವಂತಿಲ್ಲ,
  • ವೇದಿಕೆಗೆ ಏರಲು ಸ್ಪರ್ಧಿಗೆ  ಮಾತ್ರ ಅವಕಾಶ, ಹೆತ್ತವರು ವೇದಿಕೆಯನ್ನು  ಪ್ರವೇಶಿಸಬಾರದು .
  • ಸ್ಪರ್ಧೆಯ ಎಲ್ಲ ವಿಷಯಗಳಲ್ಲೂ ತೀರ್ಪುಗಾರರ  ಹಾಗು ಸಂಘಟಕರ ತೀರ್ಮಾನವು ಅಂತಿಮವಾಗಿರುತ್ತದೆ.
  • ಈ ಸ್ಪರ್ಧೆಯು ಬೆಳಗ್ಗೆ 10.30 ಗಂಟೆಗೆ  ಶಾಲಾ ಸಭಾಂಗಣದಲ್ಲಿ  ಆರಂಭವಾಗುವುದು.
...................................................................................................................
ಡೋನ್ ಬೋಸ್ಕೊ .ಯು.ಪಿ.ಶಾಲೆ ಕಯ್ಯಾರು
ಛದ್ಮ ವೇಷ ಸ್ಪರ್ಧೆ - 2016
ದಿನಾಂಕ : 27 ಆಗಸ್ಟ್ 2016

 
ಸ್ಪರ್ಧೆಯ  ನಿಯಮಗಳು   :      UP

  •  ಒಂದು ತರಗತಿಯಿಂದ  10 ಕ್ಕಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದಲ್ಲಿ ಮಾತ್ರ ಫಲಿತಾಂಶಕ್ಕೆ    ಪರಿಗಣಿಸಲಾಗುವುದು.
  •  ಸ್ಪರ್ಧಿಸುವ ವಿದ್ಯಾರ್ಥಿಗಳು ಗುರುವಾರದೊಳಗೆ  ಆಯಾ ತರಗತಿಯ ಶಿಕ್ಷಕರಲ್ಲಿ ಹೆಸರುಗಳನ್ನು ನೊಂದಾಯಿಸುವುದು.           
  • ಪ್ರತೀ  ಸ್ಪರ್ಧಿಗೆ ಎರಡು ನಿಮಿಷಗಳ  ಕಾಲಾವಕಾಶ  .
  • ಅಭಿನಯಕ್ಕೆ ಮಾತ್ರ ಅವಕಾಶ. ಧ್ವನಿವರ್ಧಕ ಅಥವಾ ಹಾಡು ಮುಂತಾದವುಗಳಿಗೆ ಅವಕಾಶ ಇಲ್ಲ.
  • ಸ್ಪರ್ಧಿಗಳು  ಪೋಷಕರ ಸಹಾಯ ಪಡೆಯಬಹುದು . ಪ್ರಾಣಿ ಹಿಂಸೆ, ಜಾತಿ,  ಸಮುದಾಯವನ್ನು ಟೀಕಿಸುವ ಹಾಗು ಇತರ ಅಸಭ್ಯ ಅಭಿನಯಗಳಿಗೆ ಅವಕಾಶ ಇಲ್ಲ.
  • ಸ್ಪರ್ಧೆಯ ಸಂದರ್ಭದಲ್ಲಿ ಶಿಕ್ಷಕರ ಸಹಾಯಹಸ್ತ ಪಡೆಯುವಂತಿಲ್ಲ,
  • ವೇದಿಕೆಗೆ ಏರಲು ಸ್ಪರ್ಧಿಗೆ  ಮಾತ್ರ ಅವಕಾಶ, ಹೆತ್ತವರು ವೇದಿಕೆಯನ್ನು  ಪ್ರವೇಶಿಸಬಾರದು .
  • ಸ್ಪರ್ಧೆಯ ಎಲ್ಲ ವಿಷಯಗಳಲ್ಲೂ ತೀರ್ಪುಗಾರರ  ಹಾಗು ಸಂಘಟಕರ ತೀರ್ಮಾನವು ಅಂತಿಮವಾಗಿರುತ್ತದೆ.
  • ಈ ಸ್ಪರ್ಧೆಯು ಬೆಳಗ್ಗೆ 10.30 ಗಂಟೆಗೆ  ಶಾಲಾ ಸಭಾಂಗಣದಲ್ಲಿ  ಆರಂಭವಾಗುವುದು.


No comments:

Post a Comment