ಶುಭಾಶಯಗಳು

Welcome to DBAUPS Kayyar

Thursday 4 August 2016

social science quiz bank

    ಸಾಮಾಜಿಕ ಅಧ್ಯಯನ
ರಸಪ್ರಶ್ನೆಗಳು
3.     ಕೃಷಿಗೂ ಜನವಾಸಕ್ಕೂ ಅತೀ ಯೋಗ್ಯವಾದ ಭೂಸ್ವರೂಪ ಯಾವುದು ?   ಸಮತಲ
4.     ಒಂದನೇ ಜಾಗತಿಕ ಯುದ್ದ 1914 ರಿಂದ 1918 ವರೆಗೆ ನಡೆದರೆ ಎರಡನೇ ಜಾಗತಿಕ ಯುದ್ದ ಯಾವಾಗ ನಡೆಯಿತು?1939-1945
5.     ಭಾರತೀಯ ರಿಸರ್ವ್ ಬ್ಯಾಂಕಿನ ಈಗಿನ ಗವರ್ನರ್ ಯಾರುರಘುರಾಮ್ ರಾಜನ್
6.     ಮಹಾತ್ಮಾ ಗಾಂದಿಯವರ ಒಂದು ಅಸ್ತ್ರ ಅಹಿಂಸೆ ಆದರೆ ಇನ್ನೊಂದು ಅಸ್ತ್ರ ಯಾವುದು? ಸತ್ಯಾಗ್ರಹ
7.     ಮಹಾತ್ಮಾ ಗಾಂದಿಯವರ ಸಮಾದಿ ಇರುವ ಸ್ಥಳಕ್ಕೆ ಏನೆಂದು ಕರೆಯುತ್ತಾರೆ? ರಾಜ್ಘಾಟ್ ದೆಹಲಿ
8.     ಅಕ್ಟೋಬರ್ 2 ರಂದು  ಜನ್ಮತಾಳಿದ ಮಹಾತ್ಮರಲ್ಲಿ ಗಾಂದೀಜಿ ಒಬ್ಬರು ಆದರೆ ಇನ್ನೊಬ್ಬರು ಯಾರು? ಲಾಲ್ ಬಹದ್ದೂರ್ ಶಾಸ್ತ್ರೀ
9.     ವಿಶ್ವ ಜನಸಂಕ್ಯಾ ದಿನವನ್ನು ಯಾವಾಗ ಆಚರಿಸುತಾರೆ? ಜುಲೈ 11
10.                        ಭಾರತದಲ್ಲಿ ಮೊದಲ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದವರು ಯಾರು? ಟಿಪ್ಪು ಸುಲ್ತಾನ್
ವಿ . ಸೂ : ಅಕ್ಷರ  ತಪ್ಪುಗಳಿದ್ದಲ್ಲಿ ಸಂಭಂದಪಟ್ಟ ಅಧ್ಯಾಪಕರ ಗಮನಕ್ಕೆ ತರುವುದು 


11.                        ನಮ್ಮ ರಾಷ್ಟ್ರೀಯ ಸೂತ್ರ (ವಾಕ್ಯ) ಯಾವುದು? ಸತ್ಯ ಮೇವ ಜಯತೆ
12.                        ಡಿಸ್ಕವರಿ ಆಫ್ ಇಂಡಿಯಾ ಕೃತಿಯ ಲೇಖಕರು ಅತೀ ಪ್ರಸಿದ್ದ ರಾಜಕೀಯ ನೇತಾರರೂ ಆಗಿದ್ದಾರೆ . ಅವರು ಯಾರು? ಜವಾಹರಲಾಲ್ ನೆಹರು
13.                        ಭಾರತದ ಅವಳಿ ನಗರಗಳು ಯಾವುವು? ಹೈದರಾಬಾದ್  ಮತ್ತು ಸಿಕಂದರಾಬಾದ್
14.                        ಭಾರತದ ಕೊನೆಯ  ಬ್ರಿಟಿಶ್ ವೈಸರಾಯ್ ಯಾರು? ಲಾರ್ಡ್ ಮೌಂಟ್ ಬೇಟನ್
15.                        ಕಪ್ಪು ದ್ವಜ ಪ್ರತಿಭಟನೆ ಸಂಕೇತ ವಾದರೆ ಕೆಂಪು ದ್ವಜ ಯಾವುದರ ಸಂಕೇತವಾಗಿದೆ? ಕ್ರಾಂತಿ ಸೂಚಕ
16.                        ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ ಯಾವುದು? ನವೆಂಬರ್ 26  1949
17.                        ಅತ್ಯಂತ ದೊಡ್ಡ ಕೇಂದ್ರಾಡಳಿತ ಪ್ರದೇಶ ಯಾವುದು? ಅಂಡಮಾನ್
18.                        I G P. ವಿಸ್ತ್ರಿತ ರೂಪ ಯಾವುದು? ಇನ್ ಸ್ಪೆಕ್ಟರ್  ಜೆನರಲ್  ಆಫ್ ಪೋಲಿಸ್.
19.                        ಗಾಂದಿಜಿಯವರು ಮೊತ್ತ ಮೊದಲು ಸತ್ಯಾಗ್ರಹ ನಡೆಸಿದ್ದು ಎಲ್ಲಿದಕ್ಷಿಣ ಆಫ್ರಿಕಾ
20.                        ಪ್ರಧಾನ ಮಂತ್ರಿಯವರನ್ನು  ನೇಮಿಸುವುದು ಯಾರು?ರಾಷ್ಟ್ರಾಧ್ಯಕ್ಷರು
21.                        ಬಾಲಗಂಗಾದರ ತಿಲಕರವರ ಬಿರುದು ಯಾವುದು? ಲೋಕಮಾನ್ಯ ತಿಲಕ
22.                        ಸ್ವರಾಜ ಮತ್ತು ಸ್ವದೇಶಿ ಎಂಬ ಪದಗಳನ್ನು ಭಾರತದ ಸ್ವಾತಂತ್ರ ಚಳವಳಿಗೆ ಉಡುಗರೆಯಾಗಿ ನೀಡಿದವರು ಯಾರು?ಸ್ವಾಮಿ ದಯಾನಂದ ಸರಸ್ವತಿ
23.                        ಅಜಂತಾ ಎಲ್ಲೋರಾ ಯಾವ ರಾಜ್ಯದಲ್ಲಿದೆಮಹಾರಾಷ್ಟ್ರ
24.                        ಸತಿ ಪದ್ಧತಿ ಯನ್ನು ನಿಲ್ಲಿಸಿದ ಬ್ರಿಟಿಶ್ ಗವರ್ನರ್ ಯಾರು? ವಿಲ್ಲಿಯಂ ಬೆಟಿಂಗ್
25.                        ಖಿಲಫತ್ ಚಳವಳಿಯನ್ನು ಅರಂಬಿಸಿದವರು   ಯಾರು? ಅಲಿ ಬ್ರದರ್ಸ್
26.                        ಜವಾಹರ್ ರೋಜ್ಗಾರ್ ಯೋಜನೆ ಆರಂಬಿಸಿದ ಪ್ರದಾನಿ ಯಾರು ? ರಾಜೀವ ಗಾಂಧೀ
27.                        ಬ್ರಿಟಿಷರ  ಆಡಳಿತ ಕಾಲದಲ್ಲಿ ಭಾರತದ ರಾಜದಾನಿ ಯಾಗಿದ್ದ ನಗರ ಯಾವುದು? ಕಲ್ಕತ್ತ
28.                        ಭಾರತದ ಪ್ರಜಾಪ್ರಭುತ್ವ ಆಡಳಿತದ ಅತ್ಯನ್ನತ  ಅಧಿಕಾರಿ ಯಾರು? ರಾಷ್ಟ್ರಪತಿ
29.                        ಅಷ್ಪ್ರಶ್ಯತೆಯನ್ನು ಎದುರಿಸಿ ಭಾರತದಲ್ಲಿ ನಡೆದ ಮೊದಲ ಸತ್ಯಾಗ್ರಹ ಯಾವುದು? ವೈಕಂ ಸತ್ಯಾಗ್ರಹ
30.                        ಭಾರತದಲ್ಲಿ ಡಾ. ಮನ್ ಮೋಹನ್ ಸಿಂಗ್ ರವರ ಮೊದಲು ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದವರು ಯಾರು? ಅಟಲ್ ಬಿಹಾರಿ ವಾಜಪಾಯಿ
31.                        ಭಾರತದ ದಕ್ಷಿಣ ಭಾಗದಲ್ಲಿರುವ ರಾಷ್ಟ್ರ ಯಾವುದು? ಶ್ರೀಲಂಕ
32.                        ಭಾರತದ ಪುಣ್ಯನದಿ ಗಂಗೆಯಾದರೆ ,ಪವಿತ್ರ ನಗರ ಯಾವುದು? ಕಾಶಿ
33.                        ಭಾರತದ ತಿವರ್ಣ ಧ್ವಜದ ಬಣ್ಣದಲ್ಲಿಇರುವ  ಹಸಿರು ಬಣ್ಣದ ಸಂಕೇತವನ್ನು ಸೂಚಿಸಿರಿ? ಸಮ್ರದ್ಧಿಯ ಪ್ರತೀಕವಾಗಿದೆ
34.                        ಪ್ರತಿ ದಿನ  ರಾಷ್ಟ್ರಿಯ ದ್ವಜವನ್ನು ಎಲ್ಲೆಲ್ಲಿ ಹಾರಾಡಿಸುವುದನ್ನು ಕಾಣುತ್ತೇವೆವಿಧಾನಸಭಾ , ಪಾರ್ಲಿಮೆಂಟ್ ಮುಂತಾದಲ್ಲಿ
35.                        ನಮ್ಮ ರಾಷ್ಟ್ರ ಗೀತೆಯಲ್ಲಿ ಉಲ್ಲೇಕ ಮಾಡಲಾದ ಪರ್ವತ ಶ್ರೇಣಿಗಲಾವುವು? ವಿಂದ್ಯ ಮತ್ತು ಹಿಮಾಲಯ
36.                        ನಮ್ಮ ರಾಷ್ಟ್ರ ದ್ವಜದ ಉದ್ದ ಅಗಲಗಳ ನಿಷ್ಪತಿ ಯಾವುದು? 3:2
37.                        ಗಾಂಧೀಜಿಗೆ ರಾಷ್ಟ್ರಪಿತ ಎಂಬ ವಿಶೇಷ ನಾಮ ನೀಡಿದವರು ಯಾರು? ಸುಭಾಷ್ ಚಂದ್ರ ಬೋಸ್
38.                        ಮಾಡು ಇಲ್ಲವೇ ಮಡಿಎಂದು ಆಹ್ವಾನ ನೀಡಿದವರು ಯಾರು? ಮಹಾತ್ಮಾ ಗಾಂಧೀ
39.                        ಗೇರು ಬೀಜವನ್ನು ಕೇರಳದಲ್ಲಿ ಪರಿಚಯಿಸಿದವರು ಯಾರು? ಪೋರ್ಚುಗೀಸರು
40.                        ಗಂಗಾ,ಯಮುನಾ,ಸರಸ್ವತಿ, ಎಂಬ ನದಿಗಳ ಸಂಗಮ ಸ್ಥಾನ ಎಲ್ಲಿದೆ?
41.                        ಯಾರ ಜನ್ಮ ದಿನವನ್ನು ರಾಷ್ಟ್ರೀಯ ವಿದ್ಯಾಭ್ಯಾಸ ದಿನವನ್ನಾಗಿ ಆಚರಿಸಲಾಗುವುದು? ಮೌಲಾನ ಅಬ್ದುಲ್ ಕಲಾಂ ಅಜಾದ್
42.                        ಅತೀ ಹೆಚ್ಹು ಸಮುದ್ರ ತೀರವಿರುವ ಭಾರತದ ರಾಜ್ಯ ಯಾವುದು? ಗುಜರಾತ್
43.                        ರಾಷ್ಟ್ರೀಯ ಪತ್ರಿಕೆ ದಿನ? ನವೆಂಬೆರ್ 16
44.                        ಭಾರತದಲ್ಲಿ ಗಾಂಧಿಜಿ ನಡೆಸಿದ ಮೊದಲ ಸತ್ಯಾಗ್ರಹ ಯಾವುದು ? ಚಂಬಾರನ್
45.                        ಆರ್ಯ ಸಮಾಜದ ಸ್ತಾಪಕ ಯಾರು? ಸ್ವಾಮಿ ದಯಾನಂದ ಸರಸ್ವತಿ
46.                        ಭಾರತದಲ್ಲಿ ಫ್ರೆಂಚರ ಅಧೀನದಲ್ಲಿದ್ದ ವಸಾಹತು ಯಾವುದು? ಪೊಂಡಿಚೆರಿ
47.                        ಭಾರತದ ರಾಷ್ಟ್ರೀಯ ನೃತ್ಯ ಯಾವುದು? ಭರತನಾಟ್ಯ
48.                        ಜಲಿಯನ್ ವಲಬಾಗ್ ದುರಂತ ಯಾವಾಗ ನಡೆದಿತ್ತು? 1919 ಏಪ್ರಿಲ್ 13  
49.                        ಉಪ್ಪಿನ ಸತ್ಯಾಗ್ರಹದ ಇನ್ನೊಂದು ಹೆಸರು ಏನು? ದಂಡಿ ಯಾತ್ರೆ
50.                        ಈಗಿನ ಕೇರಳದ ವಿದ್ಯಾಬ್ಯಾಸ ಮಂತ್ರಿ ಯಾರು? ಪ್ರೊ. ರವೀಂದ್ರನಾಥ್
51.                        ಭಾರತದ ರಾಷ್ಟ್ರೀಯ ಲಾಂಛನ ಅಶೋಕ ಚಕ್ರ. ಇದರಲ್ಲಿ ಯಾವ ಮೃಗದ ಮುಖವನ್ನು ಕಾಣಬಹುದು? ಸಿಂಹದ ಮುಖ
52.                        ಭಾರತದ ಚರಿತ್ರೆಯಲ್ಲಿ ಮೂರು ಬಾರಿ ಅಗ್ನಿ ಪರೀಕ್ಷೆಗೊಳಗಾದ ಯುದ್ಧ ಭೂಮಿ ಯಾವುದು? ಪಾಣಿಪತ್
53.                        ಪ್ರಪಂಚದ ಅತೀ ಎತ್ತರದ ಶಿಕರ ಎವರೆಸ್ಟ್ ಆದರೆ ಕೇರಳದ ಅತೀ ಎತ್ತರದ ಶಿಕರ ಯಾವುದುಆನೆಮುಡಿ
54.                        ಭಾರತದ ರಾಷ್ಟ್ರ ಪಕ್ಷಿ ನವಿಲು ಆದರೆ ಕೇರಳದ ರಾಜ್ಯ ಪಕ್ಷಿ ಯಾವುದು? ಜಾತ ಪಕ್ಷಿ
55.                        ಕೇರಳದ ಪ್ರಧಾನ ಹಬ್ಬ ಓಣಂ ಆದರೆ ,ಭಾರತದ ರಾಷ್ಟ್ರೀಯ ಹಬ್ಬ ಯಾವುದು? ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ
56.   ಕೇರಳದ ಮೊದಲ ಜಲ ವಿಧ್ಯುತ್ ಯೋಜನೆ ಯಾವುದು ? ಪಳ್ಳಿವಾಸಲ್
57.   ಭಾರತದ ರಾಷ್ಟ್ರೀಯ ಭಾವುಟ ರಚಿಸಿದವರು ಯಾರು ?ಪಿಂಗಳಿ ವೆಂಕಯ್ಯ
58.                        ರುಪಾಯಿ ಚಿಹ್ನೆಯ ವಿನ್ಯಾಸಕರು ಯಾರು? ಉದಯಕುಮಾರ್
59.                        ಕೇರಳದಲ್ಲಿ ಅತೀ ಹೆಚ್ಹು ನದಿಗಲಿರುವುದು ಯಾವ ಜಿಲ್ಲೆಯಲ್ಲಿ? ಕಾಸರಗೋಡು
60.                        ಮಾಲಿಕ್ ದೀನಾರ್ ಮಸೀದಿ ಯಾವ ಜಿಲ್ಲೆಯಲ್ಲಿದೆ? ಕಾಸರಗೋಡು
61.                        ಹಿರೋಷಿಮಾ ಮತ್ತು ನಾಗಸಾಕಿ ಯಲ್ಲಿ ಅಮೇರಿಕಾ ದೇಶವು ಯಾವ ಯಾವ ದಿನಗಳಂದು ಅಣುಬಾಂಬ್ ಪ್ರಯೋಗಿಸಿತು ಆಗಸ್ಟ್ 6 ಮತ್ತು 9 ರಂದು 1945
62.   ಗಾಂಧೀಜಿ ಪ್ರಪ್ರಥಮವಾಗಿ ಕೇರಳಕ್ಕೆ ಭೇಟಿ ನೀಡಿದ ವರ್ಷ 1920
63.                        ಹಿರೋಷಿಮಾ ದಲ್ಲಿ  ಅಮೇರಿಕಾ  ಪ್ರಯೋಗಿಸಿದ ಅಣು ಬಾಂಬಿನ ಹೆಸರೇನು?ಲಿಟಲ್ ಬೊಯೀ
64.   ಕೇರಳದಲ್ಲಿ ಸಂಪೂರ್ಣ ಸಾಕ್ಷರತೆ ಹೊಂದಿದ ಜಿಲ್ಲೆ ಯಾವುದು? ಎರ್ನಾಕುಲಂ
65.                        ನಗಸಾಕಿಯಲ್ಲಿ ಅಮೇರಿಕಾ  ಪ್ರಯೋಗಿಸಿದ ಅಣು ಬಾಂಬಿನ ಹೆಸರೇನು?ಫ್ಯಾಟ್ಮ್ಯಾನ್
66.                        ಕ್ವಿಟ್ ಇಂಡಿಯ ಸಮರದಲ್ಲಿ ಸಾರಿದ ಘೋಷಣೆ ಯಾವುದು ? ಮಾಡು ಇಲ್ಲವೇ
67.                        ಭಾರತದ ಅತೀ ದೊಡ್ಡ ಮರುಭೂಮಿ ಯಾವುದು? ಥಾರ್
68.                        ಹಿರೋಷಿಮಾ ಮತ್ತು  ನಾಗಸಾಕಿ ನಗರಗಳು ಯಾವ ದೇಶದಲ್ಲಿವೆಜಪಾನ್
69.   ಫೋರ್ ಬಂದರಿನ ಮೊದಲಿನ ಹೆಸರು ಏನು ? ಸುಧಾಮ ಪುರಿ
70.   ಭಾರತದ ಸ್ವಾತಂತ್ರ್ಯ ಉಪ್ಪು ಹೋರಾಟ ಕೇರಳದಲ್ಲಿ ಎಲ್ಲಿ ನಡೆಯಿತು ? ಪಯ್ಯನ್ನೂರ್

71.                        ಫ್ಯಾಟ್ ಮ್ಯಾನ್ ನ್ಯೂಕ್ಲಿಯರ್ ಬಾಂಬನ್ನು ಯಾವ ನಗರದಲ್ಲಿ ಯಾವಾಗ ಬಳಸಲಾಯಿತು? ನಾಗಸಾಕಿಯಲ್ಲಿ  9 ಆಗಸ್ಟ್ 1945ರಂದು 
72.                        ಗಾಂಧೀಜಿಯವರು ಪ್ರಥಮವಾಗಿ ಕೇರಳಕ್ಕೆ ಬೇಟಿ ನೀಡಿದ ವರ್ಷ ಯಾವುದು ? 1920
73.   ‘Indian struggle ‘ ಎಂಬುದು ಯಾರ ಆತ್ಮಕಥೆ? ಸುಭಾಷ್ ಚಂದ್ರ ಬೋಸ್
74.   ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದು ಘೋಷಿಸಿದ ದೇಶ ಪ್ರೇಮಿ ಯಾರು ? ಬಾಲ ಗಂಗಾಧರ ತಿಲಕ್
75.                        ವೈಕಂ ಸತ್ಯಾಗ್ರಹ ನಡೆದ ವೈಕಂ ದೇವಾಲಯ ಯಾವ ಜಿಲ್ಲೆಯಲ್ಲಿದೆಕೊಟ್ಟಾಯಂ
76.                        1934 ರಲ್ಲಿ ಗಾಂಧೀಜಿ ವಡಗರ ಪ್ರದೀಶಕ್ಕೆ ಬಂದಾಗ ಚಿನ್ನದ ಬಳೆ ನೀಡಿದ ಹರಿಜನ
77.   ರಾಷ್ಟ್ರಗೀತೆದ್ರಾವಿಡ ಉತ್ಕಲ ವಂಗಎಂಬುದರಲ್ಲಿ ಉತ್ಕಲ ಎಂಬುದು ಯಾವ ರಾಜ್ಯವನ್ನು ಸೂಚಿಸುತ್ತದೆ ? ಒರಿಸ್ಸಾ
78.   ಝಾನ್ಸಿ ರಾಣಿಯ ಬಾಲ್ಯ ಕಾಲದ ಹೆಸರೇನು? ಮಣಿ ಕರ್ನಿಕ
79.                        ಕೇರಳದ ಹೈಕೋರ್ಟ್ ಯಾವ ಜಿಲ್ಲೆಯಲ್ಲಿದೆ? ಎರ್ನಾಕುಲಂ
80.                        ಅತೀ ಹೆಚ್ಚು ಪ್ರಾದೇಶಿಕ ಭಾಷೆಗಲಿರುವ ಕೇರಳದ ಜಿಲ್ಲೆ ಯಾವುದುಕಾಸರಗೋಡು
81.   ಕೇರಳ ರಾಜ್ಯದ ಈಗಿನ್ ಮುಖ್ಯ ಮಂತ್ರಿ ಯಾರು? ಪಿಣರಾಯಿ ವಿಜಯನ್
82.                        ರೈಲ್ವೆ ಮಾರ್ಗವಿಲ್ಲದ ಕೇರಳದ ಜಿಲ್ಲೆ ಯಾವುದುಇಡುಕ್ಕಿ
83.                        1919 ರಲ್ಲಿ ಜಲಿಯನ್ ವಾಲಾಭಾಗ್ ಘಟನೆ ನಡೆದ ರಾಜ್ಯ ಯಾವುದು? ಪಂಜಾಬ್
84.   ಅತ್ಯಂತ ಹೆಚ್ಚು ನದಿಗಳಿರುವ ಕೇರಳದ ಜಿಲ್ಲೆ ಯಾವುದು ? ಕಾಸರಗೋಡು
85.                        ಕೇರಳ ರಾಜ್ಯದ ಈಗಿನ ಶಿಕ್ಷಣ ಮಂತ್ರಿ ಯಾರು ? ಪ್ರೊ ಸಿ ರವೀಂದ್ರನಾಥ್
86.                        ವಿಶ್ವದ ಒಂದೇ ಒಂದು ಹಿಂದೂ ರಾಷ್ಟ್ರ ಯಾವುದು? ನೇಪಾಳ
87.                        50 ರೂಪಾಯಿ ನೋಟಿನ ಹಿಂಬದಿಯಲ್ಲಿ ಯಾವ ಗುರುತಿನ ಚಿತ್ರವಿದೆ? ಪಾರ್ಲಿಮೆಂಟ್
88.                        ನಮ್ಮ ಪರಿಸರದ ಹತ್ಹಿರವಿರುವ ಪ್ರವಾಸ ತಾಣ ಯಾವುದು? ಪೋಸಡಿ ಗುಂಪೆ
89.   ಕೇರಳ ರಾಜ್ಯದ ರಾಜ್ಯಪಾಲರು ಯಾರುಪಿ ಸಧಾಶಿವಂ
90.                        ಶಾಂತಿ ಸೌಹಾರ್ದದ ಪಕ್ಷಿ ಯಾವುದು? ಪಾರಿವಾಳ
91.   ಹೀರೋಶಿಮಾದ ಮೇಲೆ ಎಸೆಯಲ್ಪಟ್ಟ ಬಾಂಬಿನ ಹೆಸರೇನು? ಲಿಟಲ್ ಬೋಯ್
92.                        ಕೇರಳದ ಅತಿ ದೊಡ್ಡ ನದಿ ಯಾವುದು ಪೆರಿಯಾರ್ ?
93.   ಹಿರೋಷಿಮಾ ಮತ್ತು  ನಾಗಸಾಕಿ ಪಟ್ಟಣಗಳು ಮೇಲೆ ಅಣುಬಾಂಬು ಪ್ರಯೋಗಿಸಿದ ದೇಶ ಯಾವುದು? ಅಮೇರಿಕ
94.                        ಕೇರಳದ ಉತ್ತರ ತುದಿಯಲ್ಲಿರುವ ನದಿ ಯಾವುದು ಮಂಜೆಶ್ವರ್
95.   ನಾಗಸಾಕಿಯ ಮೇಲೆ ಎಸೆಯಲ್ಪಟ್ಟ ಬಾಂಬಿನ ಹೆಸರೇನು/ ಫ್ಯಾಟ್ ಮ್ಯನ್
96.                        ಗಾಂಧೀಜಿಯ ಹತ್ಯೆ ನಡೆದದ್ದು ಯಾವಾಗ? 1948 ಜನವರಿ 30
97.                        ಗ್ರೆಗೋರಿಯನ್ ಕೆಲಂಡರಿನ ಮೊದಲ ತಿಂಗಳು ಯಾವುದು? ಜನವರಿ
98.   ಕೇರಳದ ಅತಿ ದೊಡ್ಡ ಜಿಲ್ಲೆ ಯಾವುದು? ಪಾಲಕ್ಕಾಡ್
99.                        ಎರಡನೇ ಪಂಚ ವಾರ್ಷಿಕ ಯೋಜನೆ ಯಾವ ಕ್ಷೇತ್ರಕ್ಕೆ ಮಹತ್ವ ನೀಡಿತು? ಕೈಗಾರಿಗೆ
100.                        ಜೈ ಹಿಂದ್ ಹೇಳಲು ಆರಂಭಿಸಿದವರು ಯಾರು? ಸುಭಾಷ್ ಚಂದ್ರ ಬೋಸ್
101.                   ಕುರುವ ದ್ವೀಪ ,ಎಡಕ್ಕಲ್ ಗುಹೆ ಎಂಬಿವುಗಳು ಇರುವ ಜಿಲ್ಲೆ ಯಾವುದು? ಇಡುಕ್ಕಿ
102.                        ಶಾಂತಿ ಸೌಹಾರ್ದದ ಪಕ್ಷಿ ಯಾವುದು? ಪಾರಿವಾಳ
103.                   ಮೊಗಲ ವಂಶದ ಕೊನೆಯ ದೊರೆ ಯಾರು? ಎರಡನೇ ಬಹುದ್ದುರ್ ಶಾ
104.                   ಕೆಂಪುಕೋಟೆ ಯಾವ ನದಿ ತೀರಕ್ಕೆ ಹತ್ತಿರವಿದೆ? ಯಮುನಾ
105.                   ಉಪ್ಪಿನ ಸತ್ಯಾಗ್ರಹದ ಇನ್ನೊಂದು ಹೆಸರು ಏನು? ಧಂಡಿ ಯಾತ್ರೆ
106.                   ಗೇಟ್ ವೇ ಆಫ್ ಇಂಡಿಯಾ ಎಲ್ಲಿದೆ? ಮುಂಬಾಯಿ
107.                   ಭಾರತದ ಪೂರ್ವ ಭಾಗದಲ್ಲಿರುವ ತೀರವನ್ನು ಏನೆಂದು ಕರೆಯುತ್ತಾರೆ? ಕೊರಮಂಡಲ್ ಕೋಸ್ಟ್
108.                   ಇತ್ತೀಚಿಗೆ ಕೇರಳದ ವಿದಾನ ಸಭಾ ಚುನಾವಣೆಯು ಯಾವಾಗ ನಡೆಯಿತು? ಮೇ 16 ,೨೦೧೬
109.                   ಅಣುಬಾಂಬನ್ನು ಮೊತ್ತಮೊದಲು  ಪ್ರಯೋಗಿಸಿದ ದೇಶ ಯಾವುದು? ಅಮೇರಿಕಾ
110.                   ಗೋಲ್ಗುಂಬಜ್ ಯಾವರಾಜ್ಯದಲ್ಲಿದೆ? ಕರ್ನಾಟಕ
111.                   ಸಹಾರ್ ಯಾವ ಖಂಡದಲ್ಲಿದೆ? ಏಷಿಯಾ
112.                   ಮಹಾತ್ಮಗಾಂದೀ ವಾಸಿಸುವ ಆಶ್ರಮದ ಹೆಸರೇನು?ಸಬೇರ್ಮಥಿ
113.                   ಕ್ವಿಟ್ ಇಂಡಿಯಾ ಚಳುವಳಿ ಯಾವಗ ನಡೆಯಿತು?194
114.                   ದಂಡಿ ಯಾತ್ರೆಯ ಸಮಯದಲ್ಲಿಗಾಂಧೀಜಿಯವರಿಗೆ ಊರುಗೊಲನುಕೊಟ್ಟಕಾಸರಗೋಡು ಜಿಲ್ಲೆಯ ವ್ಯಕ್ತಿಯಾರು? ಮಂಜೆಶ್ವರ್ ಗೋವಿಂದ್ ಪೈ
115.                   2014ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು ಯಾರು? ಮಲಾಲ ಯೋಸುಫ್ಜೈ ಮತ್ತು ಕೈಲಾಶ್ ಸತ್ಯಾರ್ಥಿ
116.                   ರಾಷ್ಟ್ರಪತಿಯವರು ಲೋಕಸಭೆಗೆ ಎಷ್ಟು ಸದಸ್ಯರ ನಾಮ ನಿರ್ದೇಶನ ಮಾಡಬಹುದು? 12
117.                   1885 ರಲ್ಲಿ ಯಾವ ಐಪಿಎಸ್ ಅಧಿಕಾರಿಯು ಭಾರತೀಯ ಕೊಂಗ್ರೆಸ್ಸ್ ರಚನೆಗೆ ಕಾರಣರಾದರು? ಹ್ಯೂಮ್
118.                   ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಮೊದಲಿಗೆ ಎಷ್ಟು ಸಮಯ ಹೇರಬಹುದು? 6 ತಿಂಗಳು
119.                   ಯಾವ ವರ್ಷದಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು? 1945
120.                   ಭೂಮಿಯು ಯಾವುದಕ್ಕೆ ಸುತ್ತು ಬರುವುದು? ಸೂರ್ಯ
121.                   ಖಿಲ್ಜಿ ಸಾಮ್ರಾಜ್ಯದ ನಂತರ ಭಾರತವನ್ನು ಆಳಿದ ರಾಜವಂಶ ಯಾವುದು? ತುಘ್ಲಕ್
122.                   ಈಗಿನ ಕಸರಗೋದ್ ಜಿಲ್ಲೆಯ ಜಿಲ್ಲಾಧಿಕಾರಿ ಯಾರು? ಕೆ ಜೀವನ್ ಬಾಬು
123.                   ಅತೀ ಚಿಕ್ಕ ರಾಷ್ಟ್ರ ಯಾವುದು? ವ್ಯಾಟಿಕನ್ ಸಿಟ
124.                   ನಮ್ಮ ಶಾಲಾ ವಾರ್ಡಿನ ಪಂಚಾಯತ್ ಸದಸ್ಯರು ಯಾರು? ರಾಜೀವಿ ರೈ

125.                   _______________________________________________



No comments:

Post a Comment