ಶುಭಾಶಯಗಳು

Welcome to DBAUPS Kayyar

Wednesday 20 July 2016

CHANDRA DINA QUIZ 2016-17

ಚಾಂದ್ರದಿನ 2016                   Click here to download
1.   ಚಂದ್ರನಲ್ಲಿ ಮೊತ್ತಮೊದಲು ಮಾನವನು ಇಳಿದ ದಿನ ಯಾವುದು ?1969 ಜುಲೈ 21
2.   ಚಂದ್ರನಲ್ಲಿ ಇಳಿದ ಎರಡನೇ ವ್ಯಕ್ತಿ ಯಾರು ? ಎಡ್ವಿನ್ ಆಲ್ಡ್ರಿನ್
3.   ಭೂಮಿಗೆ ಒಂದು ಸುತ್ತು ಬರಲು ಚಂದ್ರನಿಗೆ ತಗಲುವ ಸಮಯ ಎಷ್ಟು ?27.3
4.   ಭಾರತದಿಂದ ಚಂದ್ರನೆಡೆಗೆ ಪ್ರಥಮ ಹೆಜ್ಜೆಯಾದ ಚಂದ್ರಯಾನ್-1______________ ರಂದು ಶ್ರೀಹರಿಕೋಟದಿಂದ ಉಡಾಯಿಸಲಾಯಿತು     2008 ಆಗಸ್ಟ್ 28
5.   ಚಂದ್ರಯಾನ್ 1 ಉಡಾಯಿಸಿದ  ನೌಕೆ   _______________PSLV 11
6.   ಭೂಮಿಯಿಂದ ಚಂದ್ರನಲ್ಲಿಗೆ ಇರುವ ದೂರ ________________384000 KMS
7.    NASA ಯಾವ ದೇಶದ  ಬಾಹ್ಯಾಕಾಶ ಸಂಶೋಧನ ಸಂಸ್ಥೆ ? AMERICA ಅಮೇರಿಕಾ
8.   ಹ್ಯಾಲಿ ಧೂಮಕೇತುವಿನ  ಚಲನವಲನವನ್ನು ನಿಖರವಾಗಿ ಕಂಡುಹಿಡಿದವರು ಯಾರು? ಎಡ್ಮಂಡ್ ಹ್ಯಾಲಿ
9.    ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಮೊದಲ ಪ್ರಾಣಿ ? ನಾಯಿ
10.        ಭಾರತದ ಮೊತ್ತ ಮೊದಲ ಕೃತಕ ಉಪಗ್ರಹ ಯಾವುದು? ಆರ್ಯಭಟ

11.        ಚಂದ್ರನಲ್ಲಿ ಮಾನವನನ್ನು ಕಳುಹಿಸಿದ ಮೊದಲ ದೇಶ? ಅಮೇರಿಕ
12.        ಪ್ರಥಮ ಕೃತಕ ಉಪಗ್ರಹ ? ಸ್ಪುಟ್ನಿಕ್
13.        ನಕ್ಷತ್ರಗಳ ದೂರ ಅಳೆಯುವ ಮಾನ .  ಜ್ಯೋತಿರ್ವರ್ಷ

14.         ಭೂಮಿಯಿಂದ ಆಕಾಶಕ್ಕೆ ನೆಗೆಯುವ ಭಾರತದ ಯುದ್ದ ವಾಹಕ ಕ್ಷಿಪಣಿಯ ಹೆಸರೇನು? ಪೃಥ್ವಿ
15.         ಆಕಾಶಕಾಯಗಳ ವೀಕ್ಷಣೆಗೆ ಟೆಲಿಸ್ಕೋಪ್ ಬಳಸಿದ ಮೊದಲ ವಿಜ್ಞಾನಿ_____________ಗೆಲಿಲಿಯೋ
16.         ರಾಕೇಶ್ ಶರ್ಮ ಹೋದ ಅಂತರಿಕ್ಷ ವಾಹನದ ಹೆಸರು _______________ಸೋಯೇಜ್ T 11
17.         RED PLANET ಎಂದು ಯಾವ ಗ್ರಹವನ್ನು ಕರೆಯುತ್ತಾರೆ? ಮಂಗಳ
18.         ದೀರ್ಘ ರಾತ್ರೆಯ ದಿನ _______________ ಡಿಸೆಂಬರ್ 22
19.         ಕಲ್ಪನಾ ಚಾವ್ಲಾ ತನ್ನ ಎರಡನೇ ಬಾಹ್ಯಾಕಾಶ ಪ್ರಯಾಣದ ನಂತರ ಹಿಂತಿರುಗುವಾಗ ಅಪಘಾತಕ್ಕೀಡಾದ ಬಾಹ್ಯಾಕಾಶ ನೌಕೆ ___________ ಕೊಲಂಬಿಯ
20.         ಅತ್ಯಂತ ಹೆಚ್ಚು ದಿನ ಬಾಹ್ಯಾಕಾಶದಲ್ಲಿದ್ದ ಮಹಿಳೆ _______________ ಸುನಿತಾ ವಿಲಿಯಮ್ಸ್
21.         ಭೂಮಿಯಲ್ಲಿ 60 kg ಭಾರದ ವ್ಯಕ್ತಿಯ ತೂಕ ಚಂದ್ರನಲ್ಲಿ _____________  10 ಕೆ ಜಿ
22.         ಚಂದ್ರನಲ್ಲಿ ನಡೆದಾಡಿದ ಒಟ್ಟು ವ್ಯಕ್ತಿಗಳು ________ 12
23.         ISRO ಇತ್ತೀಚೆಗೆ ಕೇವಲ 26 ನಿಮಿಷಗಳಲ್ಲಿ ____________ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಯಶಶ್ವಿಯಾಗಿದೆ .       22
24.         ಇದೇ ಜುಲೈ ನಾಲ್ಕರಂದು ಕಕ್ಷೆಗೆ ತಲುಪಿದ NASAದ ಬಾಹ್ಯಾಕಾಶ ನೌಕೆ ____________  ಜುನೋ

25.         ಚಂದ್ರನಿಂದ ಆಕಾಶ ನೋಡಿದರೆ ಯಾವ ಬಣ್ಣ ಕಾಣುವುದು?  ಕಪ್ಪು
26.         ಭಾರತದ ಭಾಹ್ಯಕಾಶ ಯೋಜನೆಯ ಪಿತಾಮಹ ________________  ವಿಕ್ರಂ ಸಾರಾಭಾಯಿ
27.         ಸತೀಶ್ ಧವನ್ ಸ್ಪೇಸ್ ಸೆಂಟರ್ ಎಲ್ಲಿದೆ  ? ಶ್ರೀ ಹರಿಕೋಟ
28.         ನಾಯಿಯ ನಂತರ  ಬಾಹ್ಯಾಕಾಶಕ್ಕೆ ಕಳುಹಿಸಿದ ಜೀವಿ ___________ ಮಂಗ
29.          ಪ್ಲುಟೊದ ಸಂಶೋದನೆಗೆ ಅಮೇರಿಕಾ ಉಡಾಯಿಸಿದ ಬಾಹ್ಯಾಕಾಶ ನೌಕೆ ______________ ನ್ಯೂ ಹೊರೈಜನ್
30.         ಚಂದ್ರನಲ್ಲಿ ಪಾದಸ್ಪರ್ಶ ಮಾಡಿದ ಪ್ರಥಮ ವ್ಯಕ್ತಿ ಯಾರು ? ನೀಲ್ ಆರ್ಮ್ ಸ್ಟ್ರಾಂಗ್
31.          
32.         ಶನಿಗ್ರಹದ ಎರಡನೇ ಅತೀ ದೊಡ್ಡ ಉಪಗ್ರಹ _______________ ಟೈಟಾನ್
33.         ISRO ದಿಂದ ಸೂರ್ಯನ ಸಂಶೋಧನೆಗೆ ತೆರಳುವ ಬಾಹ್ಯಾಕಾಶ ಯೋಜನೆ ____________ ಆದಿತ್ಯ
34.         1960 ರಲ್ಲಿ ಸೊವಿಯತ್ ಯೂನಿಯನಿನ ಸ್ಪುಟ್ನಿಕ್ -3 ನೌಕೆಯಲ್ಲಿ ಯಾತ್ರೆ ಕೈಗೊಂಡ ನಾಯಿಗಳು ಬಾಹ್ಯಾಕಾಶಕ್ಕೆ ಹೋಗಿ ಸುರಕ್ಷಿತವಾಗಿ ಹಿಂತಿರುಗಿವೆ. ಆ ನಾಯಿಯ ಹೆಸರು _______________ TRESKA  ಟ್ರೆಸ್ಕ
35.        3.ಬಾಹ್ಯಾಕಾಶಕ್ಕೆ ಹೋದ ಪ್ರಥಮ ಗಗನಯಾತ್ರಿ ಯಾರು? ಯೂರಿ ಗ್ಯಾಗ್ರಿನ್

36.        ಬಾಹ್ಯಾಕಾಶಕ್ಕೆ ಹೋದ ಭಾರತದ  ಪ್ರಥಮ ಗಗನಯಾತ್ರಿ ಯಾರು? ರಾಕೇಶ್ ಶರ್ಮ
37.        ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಮೊದಲ ಪ್ರಾಣಿ ? ನಾಯಿ
38.        ಭಾರತದ ಮೊತ್ತ ಮೊದಲ ಕೃತಕ ಉಪಗ್ರಹ ಯಾವುದು? ಆರ್ಯಭಟ
39.        ಚಂದ್ರನಲ್ಲಿ ಮಾನವನನ್ನು ಕಳುಹಿಸಿದ ಮೊದಲ ದೇಶ? ಅಮೇರಿಕ
40.        ಪ್ರಥಮ ಕೃತಕ ಉಪಗ್ರಹ ? ಸ್ಪುಟ್ನಿಕ್
41.        ನಕ್ಷತ್ರಗಳ ದೂರ ಅಳೆಯುವ ಮಾನ .  ಜ್ಯೋತಿರ್ವರ್ಷ
42.        ಭಾರತದ ಶಿಕ್ಷಣ ಉಪಗ್ರಹ? ಎಜುಸ್ಯಾಟ್
43.        ಚಾಂದ್ರ ದಿನ ಯಾವಾಗ ? ಜುಲೈ 21

44.         ಕೃತಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಸೇರಿಸುವ ಸಾದನ ______________ ರಾಕೆಟ್ 




No comments:

Post a Comment