ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಸಂಭ್ರಮ
ಕಯ್ಯಾರು: ಡಿ. ಬಿ. ಎ. ಯು. ಪಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಶಿಕ್ಷಕರ ದಿನಾಚರಣೆಯ ಸಲುವಾಗಿ ಶಾಲಾ ಸಂಚಾಲಕರು ಹಾಗೂ ವಿಧ್ಯಾರ್ಥಿ ಬಳಗವು ಶಿಕ್ಷಕರನ್ನು ಹೂಗುಚ್ಛ ನೀಡಿ ಅಭಿನಂದಿಸಿ ಶುಭಾಶಯ ಕೋರಿದರು.
ಓಣಂ ಹಬ್ಬದ ಪ್ರಯುಕ್ತ ಪ್ರತಿಯೊಂದು ತರಗತಿಯಲ್ಲಿ ಮಕ್ಕಳು ಪೂಕ್ಕಳಂ ರಚಿಸಿದರು. ಮದ್ಯಾಹ್ನ ಓಣಸದ್ಯವನ್ನು ಏರ್ಪಡಿಸಲಾಯಿತು.
HAPPY ONAM . CONVEY MY REGARDS TO ALL THE TEACHERS AND MY BELOVED STUDENTS.
ReplyDelete-AEO MJR
ದಯವಿಟ್ಟು ಮುಂದಿನಬಾರಿಯಾದರೂ ದಸರಾ ನಾಡಹಬ್ಬವನ್ನೂ ಉತ್ಸಾಹದಿಂದ ಆಚರಿಸಿರಿ ಎಂದು ವಿನಂತಿ. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮಕ್ಕಳಿಗೂ ತಿಳಿಸಬೇಕಾದ ಜವಾಬ್ದಾರಿ ಕನ್ನಡ ಶಿಕ್ಷಕರಿಗಿಲ್ಲವೆ?
ReplyDelete