ಶುಭಾಶಯಗಳು

Welcome to DBAUPS Kayyar

Friday 8 August 2014

ಸಾಕ್ಷರ- 2014 ಕಾಯ೯ಕ್ರಮ ಉದ್ಘಾಟನೆ

ಸಾಕ್ಷರ- 2014 ಕಾಯ೯ಕ್ರಮ ಉದ್ಘಾಟನೆ


ಕಯ್ಯಾರ್ ಡೋನ್ ಬೋಸ್ಕೊ ಎ ಯು ಪಿ ಶಾಲೆಯಲ್ಲಿ  ಸಾಕ್ಷರ 2014 ಎಂಬ ಅಕ್ಷರ ಕಲಿಸುವ ಕಾಯ೯ಕ್ರಮವನ್ನು ವಿವಿಧ  ಕಾಯ೯ಕ್ರಮಗಳೊಂದಿಗೆ ಉದ್ಘಾಟಿಸಲಾಯಿತು.
ಪೈವಳಿಕೆ ಪಂಚಾಯತ್ ಸದಸ್ಯರಾದ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ ರಜಾಕ್ ಚಿಪ್ಪಾರ್, ಇವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಮಾತೆಯರ ಸಂಘದ ಅಧ್ಯಕ್ಷೆ ಶ್ರೀಮತಿ ಶಾಂತಿ ಶುಭವನ್ನು ಹಾರೈಸಿದರು.  ಶಾಲಾ  ಮುಖ್ಯೋಪಾಧ್ಯಾಯರಾದ ಶ್ರೀ ಲುವಿಸ್ ಮೊಂತೇರೊರವರು ಪ್ರಾಸ್ತಾವಿಕ ಭಾಷಣ ಮಾಡಿದರು. 
ಕಾಯ೯ಕ್ರಮದಲ್ಲಿ ಶಿಕ್ಷಕ ಮೆಲ್ವಿನ್ ಸ್ವಾಗತಿಸಿ, ಶಿಕ್ಷಕಿಯಾದ ಕುಮಾರಿ ಜ್ಯೋತಿ ಕ್ರಾಸ್ತರವರು ವಂದಿಸಿ, ಸಿಸ್ಟರ್ ಮೊಂತಿಯವರು ಕಾಯ೯ಕ್ರಮ ನಿರೂಪಿಸಿದರು

No comments:

Post a Comment