ಶುಭಾಶಯಗಳು

Welcome to DBAUPS Kayyar

Wednesday, 18 January 2017

KALOTSAVA


ಜಿಲ್ಲಾ ಕಲೋತ್ಸವದಲ್ಲಿ  ಮಿಂಚಿದ ಪ್ರತಿಭೆಗಳು

ತೃಕರಿಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಸಂಸ್ಕ್ರತ ಕಲೋತ್ಸವದಲ್ಲಿ ಕಯ್ಯಾರಿನ ಡೋನ್ ಬೊಸ್ಕೊ ಎ.ಯು.ಪಿ.ಶಾಲೆಯ ವಿದ್ಯಾರ್ಥಿಗಳು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ನಾಟಕ ತಂಡ
ವರ್ಷ ಆಳ್ವ    [ ಪ್ರಶ್ನೋತ್ತರಿ ಪ್ರಥಮ, ಗದ್ಯ ಪಾರಾಯಣಂ ಪ್ರಥಮ] ,  ಧನ್ಯ ಶ್ರೀ ಕೆ [ ಕಥಾಕಥನ ಎ ಗ್ರೇಡ್ ] ವಿವೇಕ್ ರೈ ,ವಿಕಾಸ್,   ಧನ್ಯ ಹೊಳ್ಳ,     ಧನ್ಯ ಶ್ರೀ ,ಚೈತ್ರ ಆಳ್ವ ,ಸಾತ್ವಿಕ್ , ನಿಧಿ ಆರ್ ಶೆಟ್ಟಿ.ಮುರಳಿ ಪ್ರಸಾದ್,ಅನೀಶ್, ಕಾರ್ತಿಕ್, ಆರ್ .ಬಿ,[ನಾಟಕ ಎ ಗ್ರೇಡ್ ದ್ವಿತೀಯ,] ಹಾಗೂ    ವಿವೇಕ್ ರೈ ಉತ್ತಮ ನಟ ಪ್ರಶಸ್ಥಿಯನ್ನು ಪಡೆದುಕೊಂಡಿದ್ದಾನೆ

ದೇಶಭಕ್ತಿ ಗಾನದಲ್ಲಿ ಎ ಗ್ರೇಡ್ ಪಡೆದ ತಂಡ
ಅಶ್ವಿನಿ ,ಸ್ತುತಿ, ರಕ್ಷಾ ಕುಮಾರಿ, ನಿಧಿ ಆರ್ ಶೆಟ್ಟಿ, ವಿವೇಕ್ ರೈ, ದೀಕ್ಷಾ ,ಆನ್ಸನ್ ಕ್ರಿಸ್ ಡಿಸೋಜ,[ದೇಶ ಭಕ್ತಿ ಗಾನ ] ಎ ಗ್ರೇಡ್ ಪಡೆದುಕೊಂಡಿದ್ದಾರೆ.
ಸಂಸ್ಕೃತ ಗದ್ಯ ಪಾರಾಯಣ ಹಾಗೂ ಪ್ರಶ್ನೋತ್ತರಿಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ವರ್ಷ ಆಳ್ವ
ಸಂಸ್ಕೃತ ನಾಟಕದಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದ ವಿವೇಕ್ ರೈ
ವಿಜೇತರನ್ನು ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರು ,ರಕ್ಷಕರು, ಶಿಕ್ಷಕರು, ಅಭಿನಂಧಿಸಿದ್ದಾರೆ.




No comments:

Post a Comment