ಶುಭಾಶಯಗಳು

Welcome to DBAUPS Kayyar

Thursday, 1 August 2019

ಸಂಸ್ಕೃತ ರಾಮಾಯಣ ಮಾಸಾಚರಣೆ

ರಾಮಾಯಣ ಮಾಸಾಚರಣೆಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ನಮ್ಮ ಶಾಲಾ ಮಕ್ಕಳು

2019-20ನೇ ಸಾಲಿನ ಮಂಜೇಶ್ವರ ಉಪಜಿಲ್ಲಾ ಮಟ್ಟದ ರಾಮಾಯಣ ಕ್ವಿಜ್ ನಲ್ಲಿ ನಮ್ಮ ಶಾಲೆಯ ವಿನ್ಯಾಸ್ ಕೆ. ಎಚ್. ಪ್ರಥಮ ಸ್ಥಾನ, ಸಂಸ್ಕೃತ ಪದ ನಿರ್ಮಾಣದಲ್ಲಿ ಮನ್ವಿತ್ ಪ್ರಥಮ ಸ್ಥಾನ, ಗದ್ಯ ಪಾರಾಯಣದಲ್ಲಿ ಆತ್ಮಿಕ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಉನ್ನತಕ್ಕೇರಿಸಿದ್ದಾರೆ.
ಇವರಿಗೆ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಚಿದಾನಂದ ಮಯ್ಯರವರು ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು.






No comments:

Post a Comment