ಶುಭಾಶಯಗಳು

Welcome to DBAUPS Kayyar

Wednesday, 22 June 2016

Quiz

ಕ್ವಿಜ್ ಸ್ಪರ್ದೆ
ವಾಚನಾ ವಾರಾಚರಣೆಯ ಅಂಗವಾಗಿ ದಿನಾಂಕ 22/6/2016 ರಂದು ನಮ್ಮ ಶಾಲೆಯಲ್ಲಿ ಎಲ್. ಪಿ ವಿಭಾಗದ  ಕ್ವಿಜ್ ಸ್ಪರ್ದೆಯು ನಡೆಸಲಾಯಿತು. 
ಈ ಸ್ಪರ್ಧೆಯಲ್ಲಿ ವಿಜೇತರಾದವರು....
ಪ್ರಥಮ ಸ್ಥಾನ  : ವಿನ್ಯಾಸ್
ದ್ವಿತೀಯ ಸ್ಥಾನ : ಫಾತಿಮತ್ ನೆಸ್ರೀನ್
ತೃತೀಯ ಸ್ಥಾನ : ರೇಶಲ್ ಪ್ರಿನ್ಸಿ
Click here to download the quiz questions

No comments:

Post a Comment