ಶುಭಾಶಯಗಳು

Welcome to DBAUPS Kayyar

Friday, 25 November 2022

 *ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವ  ಕಯ್ಯಾರ್  ಡೋನ್  ಬೋಸ್ಕೋ ಶಾಲೆಯ ಐತಿಹಾಸಿಕ ಸಾಧನೆ*



➖♦️ *26/11/2022* ♦️


*ಗಡಿನಾಡು  ಸದಸ್ಯರಾಗಲು ಈ 

 ಲಿಂಕ್ ಬಳಸಿ*

👇

   

https://chat.whatsapp.com/FMVs5Ge4n8yHPIoN0dpJuM

➖➖➖➖➖➖


*ಸುದ್ದಿ, ಜಾಹೀರಾತುಗಳಿಗಾಗಿ 9946125040  ಸಂಪರ್ಕಿಸಿರಿ*

➖➖➖➖➖➖


 


ಕಯ್ಯಾರ್: ಮೀಯಪದವು  ಶಾಲೆಯಲ್ಲಿ ಜರಗಿದ  ಮಂಜೇಶ್ವರ ಉಪ ಜಿಲ್ಲಾ ಮಟ್ಟದ  ಶಾಲಾ ಕಲೋತ್ಸವ ಇತಿಹಾಸದಲ್ಲಿ ಎಲ್ಲಾ ವಿಭಾಗದ ಸ್ಪರ್ಧೆಗಳಲ್ಲಿ ಅತ್ಯಧಿಕ ಅಂಕಗಳೊದಿಗೆ ಸಮಗ್ರ ಪ್ರಶಸ್ತಿಯನ್ನು ಕಯ್ಯಾರ್ ಡೋನ್ ಬೊಸ್ಕೊ ಎ ಯು ಪಿ ಶಾಲೆ ಪಡೆದು ಅದ್ಭುತ ಸಾಧನೆಯನ್ನು ಮಾಡಿದೆ.

 ಅರಬಿಕ್ ಎಲ್ ಪಿ ಭಾಗದಲ್ಲಿ 9 ಸ್ಪರ್ಧೆಗಳಲ್ಲಿ 43 ಅಂಕಗ ಳೊಂದಿಗೆ ಪ್ರಥಮ ಸ್ಥಾನ ಯುಪಿ ಸಂಸ್ಕೃತ ವಿಭಾಗದಲ್ಲಿ 18 ಸ್ಪರ್ಧೆಗಳಲ್ಲಿ ಒಟ್ಟು 88 ಅಂಕಗ ಳೊಂದಿಗೆ

 ಪ್ರಥಮ ಸ್ಥಾನ ಎಲ್‌ಪಿ ಜನರಲ್ ವಿಭಾಗದಲ್ಲಿ 22 ಸ್ಪರ್ಧಿಗಳಲ್ಲಿ 63 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಯುಪಿ ಜನರಲ್ ವಿಭಾಗದಲ್ಲಿ 36 ಸ್ಪರ್ಧೆಗಳಲ್ಲಿ ಒಟ್ಟು 76 ಅಂಕಗ ಳೊಂದಿಗೆ ಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ .

ಪ್ರಪ್ರಥಮ ಬಾರಿಗೆ ಶಾಲಾ ಕಲೋತ್ಸವದ ಎಲ್ಲಾ ವಿಭಾಗಗಳಲ್ಲಿ ಸಮಗ್ರ ಸಮಗ್ರ ಪ್ರಶಸ್ತಿಯನ್ನು ಪಡೆದು ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ಶಾಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದ ರಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ




No comments:

Post a Comment