*ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಪೆರಿಯ ನವೋದಯ ಶಾಲೆಯಲ್ಲಿ ಪ್ರವೇಶಾತಿಯನ್ನು ಪಡೆದ 6B ತರಗತಿಯ Varshith ಇಂದು ತನ್ನ ಹುಟ್ಟುಹಬ್ಬವನ್ನು ಶಾಲಾ ಮಕ್ಕಳಿಗೆ ಪಾಯಸವನ್ನು ಪ್ರಾಯೋಜಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿರುತ್ತಾನೆ. Varshith ಹಾಗೂ ಅವನ ರಕ್ಷಕರಿಗೆ ಶಾಲಾ ಪರವಾಗಿ ಧನ್ಯವಾದಗಳು.*
*ಹುಟ್ಟುಹಬ್ಬದ ಶುಭಾಶಯಗಳು ವರ್ಷಿತ್🌹*

No comments:
Post a Comment