P T A GENERALBODY MEETING
*ಸತತ 3 ವರ್ಷಗಳಿಂದ ಡೋನ್ ಬೊಸ್ಕೋ ಎಯುಪಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶಾಲಾ ಅಭಿವೃದ್ಧಿಗಾಗಿ ಹೆಗಲುಕೊಟ್ಟು ದುಡಿದ ಶ್ರೀಮಾನ್ ಚಿದಾನಂದ ಮಯ್ಯರವರಿಗೆ ಶಾಲಾ ಪರವಾಗಿ ಹೃದಯಾಂತರಾಳದ ಧನ್ಯವಾದಗಳು. ಅದೇ ರೀತಿ 2022-23 ನೇ ಸಾಲಿನ PTA ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರಾಜೇಶ್ ನಾಯ್ಕ್, ಹೇರೂರು ಇವರಿಗೆ ಶಾಲಾ ಪರವಾಗಿ ಅಭಿನಂದನೆಗಳು. MPTA ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಶ್ರೀಮತಿ ರಶ್ಮಿ ಟಿ ಹಾಗೂ ನೂತನ PTA ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು.*



No comments:
Post a Comment