ಶುಭಾಶಯಗಳು

Welcome to DBAUPS Kayyar

Tuesday, 15 March 2022

 

5B ತರಗತಿಯ Sathvik ಇಂದು ತನ್ನ ಹುಟ್ಟುಹಬ್ಬವನ್ನು ಶಾಲೆಯ ಎಲ್ಲಾ ಮಕ್ಕಳಿಗೆ ಪಾಯಸವನ್ನು ವಿತರಿಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಿದನು. ಪಾಯಸವನ್ನು ಪ್ರಾಯೋಜಿಸಿದ Sathvik ಹಾಗೂ ಅವನ ರಕ್ಷಕರಿಗೆ ಶಾಲಾ ಪರವಾಗಿ ಧನ್ಯವಾದಗಳು. 

ಹುಟ್ಟುಹಬ್ಬದ ಶುಭಾಶಯಗಳು Sathvik S.🌹


No comments:

Post a Comment