ಶುಭಾಶಯಗಳು

Welcome to DBAUPS Kayyar

Wednesday, 6 November 2019

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾಕಲೋತ್ಸವ ಡೋನ್ ಬೋಸ್ಕೊ ಶಾಲೆಯ ಉತ್ತಮ ಸಾಧನೆ.

ಕಯ್ಯಾರ್: ಪೈವಳಿಕೆ ನಗರ ಶಾಲೆಯಲ್ಲಿ ಜರಗಿದ ೨೦೧೯-೨೦ನೇ ಶೈಕ್ಷಣಿಕ ವರ್ಷದ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಯ್ಯಾರ್ ಡೋನ್ ಬೋಸ್ಕೊ ಶಾಲೆಯು ಯು.ಪಿ ಜನರಲ್ ವಿಭಾಗ ಹಾಗೂ ಯು.ಪಿ ಸಂಸ್ಕತ ,ಚಾಂಪಿಯನ್.  ಎಲ್.ಪಿ  ಜನರಲ್ ಮತ್ತು ಎಲ್.ಪಿ ಅರಬಿಕ್ ವಿಭಾಗದಲ್ಲಿ ರನ್ರ‍ರ್ಸ್  ಆಫ್‌ದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಗಳಿಸಿ ಶಾಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದೆ.

ಎಲ್.ಪಿ ಜನರಲ್  ವಿಭಾಗದಲ್ಲಿ  ಮಾಪೀಳ್ಳ ಪಾಟ್ ನೆಫಿಸತ್ ಫಿಧಾ ಪ್ರಥಮ ಸ್ಥಾನ.(ಎ ಗ್ರೇಡ್),ಆತ್ಮೀಕಾ ಇಂಗ್ಲೀಷ್ ಕಂಠಪಾಠ ದ್ವಿತೀಯ ಸ್ಥಾನ(ಎ ಗ್ರೇಡ್),ಶೃದ್ಧಾ ಕನ್ನಡ ಭಾಷಣ ತೃತೀಯ ಸ್ಥಾನ(ಎ ಗ್ರೇಡ್) ಮತ್ತುಮಾನ್ವಿತ್ (ಎ ಗ್ರೇಡ್ ) ಶಾಸ್ತ್ರೀಯ  ಸಂಗೀತ ತೃತೀಯ ಸ್ಥಾನ,ಅರೆಬಿಕ್ ಕಂಠಪಾಠ ಸ್ಪರ್ಧೆಯಲ್ಲಿ ಫಾತಿಮತ್ ಸುಲ್ಫಾನಾ(ಎ ಗ್ರೇಡ್)ಪ್ರಥಮ, ಭರತನಾಟ್ಯ ಸ್ಪರ್ಧೆಯಲ್ಲಿ ದ್ರುವಿ ಶೆಟ್ಟಿ ತೃತೀಯ ಸ್ಥಾನ (ಎ ಗ್ರೇಡ್).

ಎಲ್.ಪಿ ಅರೆಬಿಕ್ ವಿಭಾಗದಲ್ಲಿ, ಬರವಣಿಗೆಯಲ್ಲಿ ಮರಿಯಮತ್ ಲುಬ್ನಾ ಪ್ರಥಮ(ಎ ಗ್ರೇಡ್), ಮತ್ತು ಕಥೆ ಹೇಳುವುದು ಮರಿಯಮತ್ ಲುಬ್ನಾ ದ್ವಿತೀಯ(ಎ ಗ್ರೇಡ್), ಪದ ನಿರ್ಮಾಣ ನೆಫಿಸಾತ್ ನಜೀಲಿ (ಎ ಗ್ರೇಡ್)ತೃತೀಯ ಸ್ಥಾನ ಪಡೆದಿದ್ದಾಳೆ.
ಅರೆಬಿಕ್ ಗಾನಂ ನೆಫಿಸತ್ ಫಿಧಾ(ಎ ಗ್ರೇಡ್),ಅರೆಬಿಕ್ ಕಂಠ ಪಾಠ ನೆಪಿಸತ್ ಅಮ್ನಾ (ಎ ಗ್ರೇಡ್ ) ತೃತೀಯ ಸ್ಥಾನ, ಯು.ಪಿ ಜನರಲ್ ವಿಭಾಗದಲ್ಲಿ ಹಿಂದಿ ಭಾಷಣ ರೇಶಲ್ ಪ್ರಿನ್ಸಿ ಡಿಸೋಜಾ, (ಎ ಗ್ರೇಡ್),ಪ್ರಥಮ .ಉರ್ದು ಕಂಠಪಾಠ  ಇಬ್ರಾಹಿಂ ಪ್ಯಾರಿಸ್(ಎ ಗ್ರೇಡ್), ದ್ವಿತೀಯ ಸ್ಥಾನ,ಉರ್ದು ಕವಿತಾ ರಚನೆ ಸುಫೇದಾ ನಶ್ರೀನಾ(ಎ ಗ್ರೇಡ್), ದ್ವಿತೀಯ ಸ್ಥಾನ,ಉರ್ದು ಕ್ವಿಜ್ ಮೊಹಮ್ಮದ್ ರಿಧಾನ್(ಎ ಗ್ರೇಡ್), ತೃತೀಯ ಸ್ಥಾನ,ಇಂಗ್ಲೀಷ್ ಕಂಠಪಾಠ, ಡಾನಿಕಾ ಪಹಲ್ ತೃತೀಯ ಸ್ಥಾನ(ಎ ಗ್ರೇಡ್).ಭರತನಾಟ್ಯ ಅನ್ವಿ ತೃತೀಯ ಮತ್ತು ಕುಚುಪುಡಿ ಪ್ರಥಮ(ಎ ಗ್ರೇಡ್), ಯು.ಪಿ ವಿಭಾಗದ ಕನ್ನಡ ನಾಟಕ, (ಆರಣ್ಯ,ವಿನ್ಯಾಸ್,ಅದ್ವೀತ್,ತನುಷ್,ಡಾನಿಕಾ,ಸುತ್ತಿ,ಶ್ರೀಜಿತ್,ನಿಕೇತನ್,ಶಾನ್ವೀತ.).ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ದೇಶಭಕ್ತಿಗೀತೆ (ತನುಷ್ ಶೆಟ್ಟಿ,ಅದ್ವಿತ್,ಪ್ರಸಿದ್ಧ,ಸನ್ನಿದಿ,ಮನೀಷಾ ಶೆಟ್ಟಿ,ಅನುಷ್ಕಾ,ಡಾನಿಕಾ)ಎ ಗ್ರೇಡ್‌ನೊಂದಿಗೆ ತೃತೀಯ ಸ್ಥಾನ.

ಯು.ಪಿ ಸಂಸ್ಕೃತ 
ಪ್ರಸಿದ್ಧ.ಎಮ್ ಪದ್ಯೋಚಾರಣಂ ಪ್ರಥಮ(ಎ ಗ್ರೇಡ್), ಮತ್ತು ಉಪನ್ಯಾಸ ರಚನಾ ಪ್ರಥಮ(ಎ ಗ್ರೇಡ್),,ವಿನ್ಯಾಸ್ ಕೆ,ಎಚ್ ಪ್ರಶ್ನೋತ್ತರಿ ಪ್ರಥಮ(ಎ ಗ್ರೇಡ್), ,ಸಿದ್ಧರೂಪೋಛಾರಣಂ ದ್ವಿತೀಯ(ಎ ಗ್ರೇಡ್), ಮತ್ತು ಪ್ರಭಾಷಣಂ ದ್ವಿತೀಯ(ಎ ಗ್ರೇಡ್),ದ್ರಶ್ಯ ಗದ್ಯಪಾರಾಯಣಂ ಪ್ರಥವ(ಎ ಗ್ರೇಡ್),ಮತ್ತು ಅಕ್ಷರಶ್ಲೋಕಂ ತೃತೀಯ(ಎ ಗ್ರೇಡ್),ಕೀರ್ತನಾ ಕಥಾ ರಚನಾ ಪ್ರಥಮ(ಎ ಗ್ರೇಡ್),ಅರ್ಚನಾ ಕವಿತಾ ರಚನಾ ಪ್ರಥಮ, (ಎ ಗ್ರೇಡ್),ಮನೀಷಾ ಶೆಟ್ಟಿ ಪದ್ಯೋಚಾರಣ ದ್ವಿತೀಯ(ಎ ಗ್ರೇಡ್),,ಸುತ್ತಿ ಕಥಾಕಥನಂ ದ್ವಿತೀಯ(ಎ ಗ್ರೇಡ್),,ಪ್ರತೀಕ್ಷಾ ಸಿದ್ಧರೂಪಚಾರಣಂ ದ್ವಿತೀಯ(ಎ ಗ್ರೇಡ್),ಅದ್ವಿತ್ ಗಾನಾಲಾಪನಂ ತೃತೀಯ(ಎ ಗ್ರೇಡ್),ನಾಟಕ (ಅದ್ವಿತ್.ಎ,ವಿನ್ಯಾಸ್.ಕೆ.ಎಚ್,ಮನೀಷಾ ಶೆಟ್ಟಿ,ಸುತ್ತಿ,ತನುಷ್ ಶೆಟ್ಟಿ,ಸುಹಾನ್ ಶೆಟ್ಟಿ,ಸುಚೀಬ್ ಶೆಟ್ಟಿ,ನಿಕೇತನ್,ಶ್ರೀಜಿತ್,ಚೇತನ್ ರಾಜ್.)ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಸಂಘಗಾನA (ಪ್ರಸಿದ್ಧ ಎಮ್,ಅನ್ವಿ,ಅದ್ವೀತ್,ಶಮಾ,ಮನೀಷಾ ಶೆಟ್ಟಿ,ವಿಶುದ್ಧ ಲಕ್ಷ್ಮೀ ,ತನುಷ್  ಶೆಟ್ಟಿ)ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ವಂದೇ ಮಾತರಂ  (ಪ್ರಸಿದ್ಧ.ಎಮ್,ದೃಶ್ಯ,ಸನ್ನಿಧಿ,ಸುತ್ತಿ,ಅನ್ವಿ,ಶಮಾ,ವಿಶುದ್ಧ ಲಕ್ಷ್ಮೀ (ಎ  ಗ್ರೇಡ್‌)ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಯು.ಪಿ ಜನರಲ್ ವಿಭಾಗದ ಕನ್ನಡ ನಾಟಕದಲ್ಲಿ ಉತ್ತಮ ನಟಿ  ಆರಣ್ಯ, ಸಂಸ್ಕೃತ  ನಾಟಕದಲ್ಲಿ ಉತ್ತಮ ನಟ ವಿನ್ಯಾಸ್ .ಕೆ,ಎಚ್ ಮತ್ತು ಉತ್ತಮ ನಟಿ ಮನೀಷಾ ಶೆಟ್ಟಿ.
ಪ್ರಶಸ್ತಿ ಪಡೆದವರನ್ನು ಶಾಲಾ ಸಂಚಾಲಕರು,ಮುಖ್ಯೋಪಾಧ್ಯಾಯರು,ಶಿಕ್ಶಕರು -ರಕ್ಷಕರು ಅಭಿನಂದಿಸಿದರು.

No comments:

Post a Comment