ಶುಭಾಶಯಗಳು

Welcome to DBAUPS Kayyar

Tuesday, 19 June 2018

ಪಾಕಶಾಲೆಯ ಉದ್ಘಾಟನೆ

ಶಾಲೆಯ ನೂತನ ಪಾಕಶಾಲೆಯ ಉದ್ಘಾಟನೆ 
ಮದ್ಯಾಹ್ನದೂಟದ ಯೋಜನೆಯ ಅಂಗವಾಗಿ ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘದ ಸಹಕಾರದೊಂದಿಗೆ ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಪಾಕಶಾಲೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಚಿದಾನಂದ ಮಯ್ಯರವರು ಉಧ್ಘಾಟಿಸಿದರು.  ಶಾಲಾ ಸಂಚಾಲಕರಾದ ವಂ. ವಿಕ್ಟರ್ ಡಿ ಸೋಜರವರು ಆಶೀರ್ವಚನ ನೀಡಿದರು. 













No comments:

Post a Comment