ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವ
ಕಾಸರಗೋಡು : ಪೈವಳಿಕೆ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ
ಶಾಸ್ತ್ರೋತ್ಸವದಲ್ಲಿ ಕಯ್ಯಾರು ಡೋನ್ ಬೋಸ್ಕೊ ಗಣಿತ ಮೇಳದ
ಎಲ್ .ಪಿ ಮತ್ತು ಯು.ಪಿ ವಿಭಾಗ,
ಸಮಾಜ
ವಿಜ್ಞಾನ ಮೇಳದ ಎಲ್.ಪಿ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಹಾಗೂ ಸಮಾಜ ವಿಜ್ಞಾನ ಮೇಳದ
ಯು.ಪಿ ವಿಭಾಗ,
ವಿಜ್ಞಾನ ಮೇಳದ
ಎಲ್. ಪಿ. ಮತ್ತು ಯು.ಪಿ ವಿಭಾಗದ ರನ್ನರ್ಸ್ ಅಪ್ ಪ್ರಶಸ್ತಿ ಪಡೆದು ಕೊಳ್ಳುವ
ಮೂಲಕ ಉತ್ತಮ ಸಾಧನೆ ಮಾಡಿದೆ.
ಎಲ್.ಪಿ ವಿಭಾಗದ ಗಣಿತ ಮೇಳದ ಗಣಿತ ಕ್ವಿಜ್ ನಲ್ಲಿ ವಿನ್ಯಾಸ್ ಮತ್ತು ರೇಶಲ್
ಪ್ರಿನ್ಸಿ '
ಎ' ಗ್ರೇಡ್ ನೊಂದಿಗೆ ಪ್ರಥಮ , ಜಿಯೋ ಮೆಟ್ರಿಕಲ್ ಚಾರ್ಟಿನಲ್ಲಿ
ರೇಶಲ್ ಪ್ರಿನ್ಸಿ 'ಎ'
ಗ್ರೇಡ್ ನೊಂದಿಗೆ
ಪ್ರಥಮ ,
ಸ್ಟಿಲ್
ಮೋಡಲ್ ನಲ್ಲಿ ಶ್ರೀಜಿತ್ 'ಎ' ಗ್ರೇಡ್ ಪಡೆದು ಪ್ರಥಮ ಸ್ಥಾನ ಪಡೆಡಿದ್ದಾರೆ.
ಯು.ಪಿ ವಿಭಾಗದ ನಂಬರ್ ಚಾರ್ಟ್ ನಲ್ಲಿ ಆನ್ಸನ್ ಕ್ರಿಸ್
ಡಿ ಸೋಜ ,
ಜಿಯೋ ಮೆಟ್ರಿಕಲ್
ಚಾರ್ಟ್ ನಲ್ಲಿ ತನುಷಾ , ಸ್ಟೀಲ್ ಮೋಡಲ್
ನಲ್ಲಿ ಕಾರ್ತಿಕ್ 'ಎ'
ಗ್ರೇಡ್
ನೊಂದಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಸಮಾಜ ವಿಜ್ಞಾನ ಮೇಳ ದ ಕ್ವಿ ಜ್ ನಲ್ಲಿ ವಿನ್ಯಾಸ್ ಮತ್ತು
ರೇಶಲ್ ಪ್ರಿನ್ಸಿ '
ಎ' ಗ್ರೇಡ್ ನೊಂದಿಗೆ ಪ್ರಥಮ , ಮೋಡಲ್ ನಲ್ಲಿ ಶನ್ವಿತ ಮತ್ತು ಧನ್ಯ ಶ್ರೀ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಯು.ಪಿ ವಿಭಾಗದ ಸಮಾಜ ವಿಜ್ಞಾನ ಮೇಳದ ಸ್ಟಿಲ್ ಮೋಡಲ್ ನಲ್ಲಿ ಲಿಖಿತ್
ಜೋಯ್ ಡಿ ಸೋಜ ಮತ್ತು ನಿಧಿ ಆರ್ ಶೆಟ್ಟಿ 'ಎ ' ಗ್ರೇಡ್ ನೊಂದಿಗೆ ಪ್ರಥಮ, ವರ್ಕಿಂಗ್ ಮೋಡಲ್ ನಲ್ಲಿ ಅರುಣ್ ರುಬಾನ್ ಮತ್ತು
ಅಲನ್ ಸಮೃದ್ದ್ 'ಎ ' ಗ್ರೇಡ್ ನೊಂದಿಗೆ ಮೂರನೇ ಸ್ಥಾನ ಪಡೆದರು.
ವಿಜ್ಞಾನ ಮೇಳದ ಎಲ್.ಪಿ ವಿಭಾಗದ ಕ್ವಿಜ್ ನಲ್ಲಿ ವಿನ್ಯಾಸ್ ಮತ್ತು ರೇಶೇಲ್ ಪ್ರಿನ್ಸಿ ' ಎ' ಗ್ರೇಡ್ ನೊಂದಿಗೆ ಪ್ರಥಮ,
ಸರಳ ಪ್ರಯೋಗದಲ್ಲಿ
ವಿನ್ಯಾಸ್ ಮತ್ತು ಸಾತ್ವಿಕ್ 'ಎ' ಗ್ರೇಡ್ ನೊಂದಿಗೆ ಪ್ರಥಮ, ಮೋಡೆಲ್ ನಲ್ಲಿ ಅದ್ವಿತ್ ಮತ್ತು ಅರುಣಾ ಭಟ್ 'ಎ' ಗ್ರೇಡ್ ನೊಂದಿಗೆ ತೃತೀಯ ಮತ್ತು ಚಾರ್ಟ್ ನಲ್ಲಿ ಕೀರ್ತನ ಮತ್ತು ವರ್ಷಿಣಿ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಪಡೆದರು.
ಯು.ಪಿ ವಿಭಾಗದ ರಿಸರ್ಚ್ ಟೈಪ್ ಪ್ರೊಜೆಕ್ಟ್ ನಲ್ಲಿ
ರೀಟಾ ಡಿ ಸೋಜ ಮತ್ತು ದಿವ್ಯ ಶ್ರೀ 'ಎ'
ಗ್ರೇಡ್
ನೊಂದಿಗೆ ಪ್ರಥಮ,
ವರ್ಕಿಂಗ್ ಮೋಡಲ್
ನಲ್ಲಿ ವಿವೇಕ್ ರೈ ಮತ್ತು ಕಿಶಾನ್ ಕುಮಾರ್ 'ಎ' ಗ್ರೇಡ್ ನೊಂದಿಗೆ ತೃತೀಯ , ಸ್ವಿಲ್ ಮೋಡಲ್ ನಲ್ಲಿ ಚೈತ್ರಾ ಆಳ್ವ
ಮತ್ತು ಮನೀಶ್ ಕುಮಾರ್ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದರು.
ಐ . ಟಿ ಮೇಳದ ಕನ್ನಡ ಟೈಪಿಂಗ್ ನಲ್ಲಿ
ಎ ' ಗ್ರೇಡ್ ನೊಂದಿಗೆ ವಿಕಾಸ್ ಪ್ರಥಮ ಸ್ಥಾನ ಗಳಿಸಿದನು.
ವೃತ್ತಿ ಪರಿಚಯ ಮೇಳದ ಅಗರಬತ್ತಿ ತಯಾರಿಯ ಎಲ್ .ಪಿ ವಿಭಾಗದಲ್ಲಿ
ಸುಚಿಬ್ 'ಎ' ಗ್ರೇಡ್ ನೊಂದಿಗೆ ಪ್ರಥಮ , ಯು.ಪಿ ವಿಭಾಗದಲ್ಲಿ ಶ್ರೇಯಸ್ ಎ ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದರು.
ಎಲ್.ಪಿ ವಿಭಾಗದ ಎಂಬ್ರಾಯ್ಡರಿ ಯಲ್ಲಿ ಮನೀಶ ಎ
'
ಗ್ರೇಡ್
ನೊಂದಿಗೆ ದ್ವಿತೀಯ ಸ್ಥಾನ, ಎಲ್.ಪಿ ವಿಭಾಗದ ಇಲೆಕ್ಟ್ರಿಕಲ್ ವಯರಿಂಗ್ ನಲ್ಲಿ ಅನ್ವಿತ್
ಶೆಟ್ಟಿ
ಎ ' ಗ್ರೇಡ್ ನೊಂದಿಗೆ ದ್ವಿತೀಯ , ಯು .ಪಿ ವಿಭಾಗದ ಇಲೆಕ್ಟ್ರಿಕಲ್ ವಯರಿಂಗ್ ನಲ್ಲಿ ಮುಹಮ್ಮದ್ ಶುಹೈಬ್ ಎ ' ಗ್ರೇಡ್ ನೊಂದಿಗೆ ತೃತೀಯ ಸ್ಥಾನ,
ಎಲ್.ಪಿ ವಿಭಾಗದ ಸ್ಟಫ್ಡ್ ಟೋಯ್ಸ್ ನಲ್ಲಿ ಅದೀಶ್ ಕೃಷ್ಣ ಬಿ' ಗ್ರೇಡ್ ನೊಂದಿಗೆ ತೃತೀಯ ಸ್ಥಾನ
ಪಡೆದರು.
ಪ್ರಶಸ್ತಿ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ವಂ.
ಸ್ವಾಮಿ ವಿಕ್ಟರ್ ಡಿ ಸೋಜ, ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ ಲುವಿಸ್ ಮೊಂತೆರೋ, ಪಿ.ಟಿ.ಎ ಅಧ್ಯಕ್ಷರಾದ ಸ್ಟೀಫನ್ ಕ್ರಾಸ್ತ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ವಿಲ್ಮಾ ಡಿ ಸೋಜ ಹಾಗೂ ಎಲ್ಲಾ ರಕ್ಷಕ ಶಿಕ್ಷಕರು
ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
No comments:
Post a Comment