ಶುಭಾಶಯಗಳು

Welcome to DBAUPS Kayyar

Monday 4 July 2016

INAUGURATION AND BLESSING OF NEW SCHOOL BUS

 INAUGURATION AND BLESSING OF NEW SCHOOL BUS
ನಮ್ಮ ಶಾಲೆಯ ಹೊಸ ಬಸ್ಸಿನ ಆಶೀರ್ವಚನವನ್ನು ನಮ್ಮ ಶಾಲೆಯ ಸಂಚಾಲಕರಾದ ವಂ. ಸ್ವಾಮಿ ವಿಕ್ಟರ್ ಡಿ ಸೋಜರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಲುವಿಸ್ ಮೊಂತೆರೋ  ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. 
ಹೊಸ ಶಾಲಾ ಬಸ್ಸಿನ ಆಶೀರ್ವಚನ ಕಾರ್ಯಕ್ರಮದ ಕೆಲವು ಚಿತ್ರಗಳು 













No comments:

Post a Comment