ಶುಭಾಶಯಗಳು

Welcome to DBAUPS Kayyar

Wednesday, 9 September 2015

Sanskrit quiz

ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕ್ರತ ದಿನಾಚರಣೆ ಅಂಗವಾಗಿ ಬೇಳದಲ್ಲಿ ನಡೆದ ಪ್ರಶ್ನೋತ್ತರಿ ಸ್ಪರ್ಧೆಯಲ್ಲಿ ಕಯ್ಯಾರಿನ ಡೋನ್ ಬೊಸ್ಕೊ ಎ.ಯು.ಪಿ ಶಾಲೆಯ ವಿದ್ಯಾರ್ಥಿನಿಯರಾದ ಪ್ರಭೋದ. ಬಿ ಮತ್ತು ಕೆ. ಎಸ್ ಸ್ವರ್ಣ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಶಾಲಾ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು.



No comments:

Post a Comment